Public App Logo
Profile Picture

Usha Shetty

@usshetty91
36056Followers
6Following
ಉಡುಪಿ: ಭಾರತೀಯ ಜನತಾ ಪಾರ್ಟಿ, ಉಡುಪಿ ಗ್ರಾಮಾಂತರ ವತಿಯಿಂದ ಗ್ರಾಮೀಣ ಕ್ರೀಡಾಕೂಟ ಕಮಲ ವೈಭವದ ಉದ್ಘಾಟನೆ ಶಾಸಕ ಯಶ್ ಪಾಲ್ ಸುವರ್ಣ ಬಾಗಿ
ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಬೋಟ್ ಒಂದು ಮುಳುಗಡೆ ಆರು ಮಂದಿ ಮೀನುಗಾರರ ರಕ್ಷಣೆ
ಉಡುಪಿ: ಜಿಲ್ಲೆಯಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಸಕಲ ಸಿದ್ಧತೆ
ಉಡುಪಿ: ಮಹಿಳಾ ಸಮಿತಿ ಕೊಡವೂರು ವತಿಯಿಂದ ಆಟಿಡೊಂಜಿ ದಿನ, ಕುಟುಂಬ ಪ್ರಬೋಧಿನಿ ಹಾಗೂ ಸನ್ಮಾನ ಕಾರ್ಯಕ್ರಮ ಶಾಸಕ ಯಶ್ ಪಾಲ್ ಸುವರ್ಣ ಭಾಗಿ
ಉಡುಪಿ: ಆನ್ಲೈನ್ ಹೂಡಿಕೆ ಹೆಸರಿನಲ್ಲಿ  ವ್ಯಕ್ತಿ ಒಬ್ಬರಿಗೆ ಲಕ್ಷಾಂತರ ರೂ ವಂಚನೆ
ಕುಂದಾಪುರ: 100ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಮ್ಮ ದೇಶ ಸಂತೋಷದಲ್ಲೂ ಅಗ್ರಸ್ಥಾನಿ ಯಾಗಿರಬೇಕು ನಗರದಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ
ಉಡುಪಿ: ಕೇಂದ್ರದ ಸೂಚನೆಯಂತೆ  ಬಿಪಿಎಲ್ ಪಡಿತರ ಚೀಟಿ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ನಗರದಲ್ಲಿ ಆಹಾರ ಸಚಿವ ರಿಜ್ವಾನ್
ಉಡುಪಿ: ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ಮತ್ತಿಬ್ಬರ ಬಂಧನ
ಉಡುಪಿ: ನಗರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್
ಬೈಂದೂರು: ವ್ಯವಹಾರದಲ್ಲಿ ಆರ್ಥಿಕ ನಷ್ಟದಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ
ಉಡುಪಿ: ಜಾಮೀನು ವೇಳೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ನ್ಯಾಯಾಲಯಕ್ಕೆ ವಂಚನೆ ಪ್ರಕರಣ ದಾಖಲು
ಉಡುಪಿ: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಐಟಿ ಏನ್ ಡಿ ಪಿ ಎಸ್ ಕಾಯ್ದೆಯಡಿ ಓರ್ವನ ಬಂಧನ
ಉಡುಪಿ: ಕಟಪಾಡಿಯಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ  ಬಸ್ನಲ್ಲಿ ಬಾಗಿಲಿನ ಬಳಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ವಿಡಿಯೋ ವೈರಲ್
ಉಡುಪಿ: ಲೇಖಕ ಚಿಂತಕ ವಿದ್ವಾನ್ ವರದರಾಜ ಬಲ್ಲಾಳ್ ನಿಧನ
ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ
ಉಡುಪಿ: ಬಡ್ಡಿ ವ್ಯವಹಾರ ಸಾಲ ವಸೂಲಿ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ ಮೂವರ ಬಂಧನ
ಕಾರ್ಕಳ: ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲೆಟ್ ಆಗಿ ಕೌಡೂರಿನ ಶೈನಿ ಅಸ್ಮಾ ಸಲ್ಡಾನ್
ಉಡುಪಿ: ಶಿರ್ವಾದಲ್ಲಿ ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಸ್ಕೂಟರ್ ಪಲ್ಟಿ ಸಹಸವಾರೆ ಮೃತ್ಯು
ಉಡುಪಿ: ಭಜರಂಗದಳ ಮುಖಂಡ ಪುನೀತ್ ಅತ್ತಾವರೆಗೆ ಉಡುಪಿ ಜಿಲ್ಲೆಗೆ ಮೂರು ತಿಂಗಳು ಪ್ರವೇಶ ನಿಷೇಧ
ಉಡುಪಿ: ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ, ಹಣ ವರ್ಗಾವಣೆಗೆ ಸಹಕರಿಸಿದ ಇಬ್ಬರ ಬಂಧನ
ಉಡುಪಿ: ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ
ಉಡುಪಿ: ಮಲ್ಪೆ ಹಿಟ್  ಅಂಡ್ ರನ್ ಪ್ರಕರಣ ಆರೋಪಿ  ಬಂಧನ
ಬೈಂದೂರು: ಕೊಡೇರಿ ನಿವಾಸಿ ನಾರಾಯಣ ಅವರು ಮಂಗಳೂರಿನಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆ
ಉಡುಪಿ: ನಗರದಲ್ಲಿ ಮನನೊಂದ ಗುಜರಾತ್ ಮೂಲದ ಯುವತಿಯ ರಕ್ಷಣೆ ವಾರಿಸುದಾರರಿಗೆ ಸೂಚನೆ
ಉಡುಪಿ: ಆಟೋದಲ್ಲಿ ಬಂದು ಬೈಕ್ ನಲ್ಲಿದ್ದ ಹೆಲ್ಮೆಟ್ ಕಳವು ವಿಡಿಯೋ ವೈರಲ್